ಮಲಗಿದ್ದವರ ಮೇಲೆ ಬಿದ್ದ ಮೇಲ್ಛಾವಣಿ: 7 ಮಂದಿಗೆ ಗಾಯ, ಓರ್ವ ಬಾಲಕಿಯ ಸ್ಥಿತಿ ಗಂಭೀರ
Kolar News: ಕೋಲಾರ: ಕೋಲಾರದಲ್ಲಿ ಮಲಗಿದ್ದವರ ಮೇಲೆ ಮೇಲ್ಛಾವಣಿ ಬಿದ್ದು, 7 ಮಂದಿಗೆ ಗಾಯವಾಗಿದ್ದು, ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ್, ಹೇಮಶ್ರಿ, ಶಿವ, ನಾಗಮ್ಮ, ಮುನಿವೆಂಕಟಮ್ಮ ಮಕ್ಕಳಾದ, ಮೇಘನಾ (6), ವೈಶಾಲಿ (7) ಗಾಯಾಳುಗಳಾಗಿದ್ದು, ಕಲ್ಲು ಚಪ್ಪಡಿ ಮನೆಯ ಮೇಲ್ಚಾವಣಿ ಕುಸಿದು ತಡರಾತ್ರಿ ದುರಂತ ಸಂಭವಿಸಿದೆ. ಶ್ರೀನಿವಾಸ್ ಮತ್ತು ಕುಟುಂಬದವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿದ್ದವರಲ್ಲಿ 6 ವರ್ಷದ ಬಾಲಕಿ, ಮೇಘನಾಳ … Continue reading ಮಲಗಿದ್ದವರ ಮೇಲೆ ಬಿದ್ದ ಮೇಲ್ಛಾವಣಿ: 7 ಮಂದಿಗೆ ಗಾಯ, ಓರ್ವ ಬಾಲಕಿಯ ಸ್ಥಿತಿ ಗಂಭೀರ
Copy and paste this URL into your WordPress site to embed
Copy and paste this code into your site to embed