ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!

Bigboss News: ಬಿಗ್ ಬಾಸ್ ಪಬ್ಲಿಕ್ ಬೈಟ್ ಬಗ್ಗೆ ಈ ಬಾರಿ ರೂಪೇಶ್ ಟೆನ್ಶನ್ ಆಗಿದ್ದಾರೆ. ಮಂಗಳೂರು ಹುಡುಗಿ ಸೌಮ್ಯ ಅವರ ಬೈಟ್, ಹಲೋ ನನ್ನ ಹೆಸರು ಸೌಮ್ಯ ಅಂತ. ನಾನು ಮಂಗಳೂರಿನವರು. ಇವತ್ತು ರೂಪೇಶ್ ಜೊತೆಗೆ ಮಾತನಾಡಬೇಕು ಎಂದುಕೊಂಡಿದ್ದೇನೆ. ಚೆನ್ನಾಗಿ ಆಟ ಆಡುತ್ತಿದ್ದೀರಾ. ಆದರೆ ನನ್ನ ಮೆಸೇಜ್ ಏನು ಅಂದರೆ, ಎಲ್ಲೋ ಈ ವೀಕ್ ನಿಮ್ಮ ಇಮೇಜ್ ಮಿಸ್ಸಾಯಿತು ಎನಿಸುತ್ತದೆ. ಫ್ರೆಂಡ್ಶಿಪ್ ಏನಿದೆ ಅದನ್ನು ಹೊರಗಡೆ ಬಂದು ಕೂಡ ನಿಭಾಯಿಸಬಹುದು. ಜಾಸ್ತಿ ಗೇಮ್ ಬಗ್ಗೆ ಗಮನ … Continue reading ರೂಪೇಶ್ ಗೆ ಮಂಗಳೂರು ಹುಡುಗಿ ಮೆಸೇಜ್..?! ಶೆಟ್ರಿಗೆ ಶುರುವಾಯ್ತು ಇಮೇಜ್ ಟೆನ್ಶನ್..!