Recipe: ನಿಮಗೆ ತಣ್ಣಗಿರೋದೇನಾದ್ರೂ ತಿನ್ನಬೇಕು ಅನ್ನಿಸಿದ್ರೆ, ಮನೆಯಲ್ಲೇ ಕಸ್ಟರ್ಡ್ ಮಾಡಿ ತಿನ್ನಬಹುದು. ಹಾಗಾಗಿ ನಾವಿಂದು ರೋಸ್ ಕಸ್ಟರ್ಡ್ ರೆಸಿಪಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ. ಬಾಳೆಹಣ್ಣು, ಆ್ಯಪಲ್, ಚಿಕ್ಕು, ಮಾವಿನ ಹಣ್ಣು, ದ್ರಾಕ್ಷಿ, ಮಸ್ಕ್ ಮೆಲನ್ ಸೇರಿ 5ರಿಂದ 6 ರೀತಿಯ ಹಣ್ಣುಗಳನ್ನ ಸಣ್ಣಗೆ ಕತ್ತರಿಸಬೇಕು. ಈಗಾಗಲೇ ಕಾದ ಹಾಲನ್ನು ಮತ್ತೆ ಕಾಯಲು ಇಟ್ಟು ಅದಕ್ಕೆ ಕಾರ್ನ್ ಫ್ಲೋರ್ ಹಾಕಿ, ಗಂಟು ಬಾರದಂತೆ ಕೈಯಾಡಿಸಿ. ಇದಕ್ಕೆ 6 ಟೇಬಲ್ ಸ್ಪೂನ್ ರೋಸ್ ಸಿರಪ್ ಹಾಕಿ. ಈ ಮಿಶ್ರಣ … Continue reading ರೋಸ್ ಸಿರಪ್ ಕಸ್ಟರ್ಡ್ ರೆಸಿಪಿ..
Copy and paste this URL into your WordPress site to embed
Copy and paste this code into your site to embed