ರೆಡಿ ಆನ್ ವ್ಹೀಲ್ಸ್ ಅಪ್ಲಿಕೇಶನ್ (ROW )ಲೋಕಾರ್ಪಣೆ ಮಾಡಿದ ಧ್ರುವ ಸರ್ಜಾ

ರೆಡಿ ಆನ್ ವ್ಹೀಲ್ಸ್ (ROW ) ಜನರ ಪ್ರಯಾಣ ಮತ್ತು ಸಾರಿಗೆ ಅಗತ್ಯಗಳನ್ನು ಪೂರೈಸುವ ಸಲುವಾಗಿ ಹೊಸದಾಗಿ ಪ್ರಾರಂಭಿಸಲಾದ ಹೊಸ ಅಪ್ಲಿಕೇಶನ್ ಅನ್ನು ನಟ ಹಾಗೂ ಸಂಸ್ಥೆಯ ರಾಯಭಾರಿ ಧ್ರುವ ಸರ್ಜಾ ಅವರು ಇಂದು ಬಿಡುಗಡೆ ಮಾಡಿದರು. ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿ ಮತ್ತು ಅವಧೂತ ಶ್ರೀ ವಿನಯ್ ಗುರೂಜಿ ಸಾನ್ನಿಧ್ಯದಲ್ಲಿ ಆ್ಯಪ್ ಬಿಡುಗಡೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಧುಸ್ವಾಮಿ, ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ … Continue reading ರೆಡಿ ಆನ್ ವ್ಹೀಲ್ಸ್ ಅಪ್ಲಿಕೇಶನ್ (ROW )ಲೋಕಾರ್ಪಣೆ ಮಾಡಿದ ಧ್ರುವ ಸರ್ಜಾ