ಸಕಲೇಶಪುರದ ಪಟ್ಲ ಬೆಟ್ಟದಲ್ಲಿ ಸ್ಥಳೀಯರಿಂದ ರೌಡಿಸಂ..? ಪ್ರವಾಸಿಗರ ಆಕ್ರೋಶ

Hassan News: ಹಾಸನ :ಸಕಲೇಶಪುರ: ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಬಂದ ಪ್ರವಾಸಿಗರ ಮೇಲೆ ಹಲ್ಲೆ ನಡಿಸಿದ ತಿಳಿಗೇಡಿಗಳ ಕ್ರೌರ್ಯತನಕ್ಕೆ ತಾಲೂಕಿನ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಸಕಲೇಶಪುರದಿಂದ ಸುಮಾರು 43 ಕಿಲೋ ಮೀಟರ್ ಹಾಗೂ ಬಿಸಲೆಗೆ 6 ಕಿಲೋ ಮೀಟರ್ ಇರುವ ಪಟ್ಲ ಬೆಟ್ಟಕ್ಕೆ ದಿನಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದ್ದನ್ನೆ ಬಂಡವಾಳವಾಗಿಸಿಕೊಂಡ ಕೆಲವರು ತಮ್ಮದೇ ಪಿಕ್ಆಪ್ ವಾಹನಗಳನ್ನು ಇಟ್ಟಿಕೊಂಡು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಪ್ರವಾಸಿಗರಲ್ಲಿ‌ ಹಣವನ್ನು ಪೀಕುತ್ತಿದ್ದರು. ನಿನ್ನೆ ಬಂದಿದ್ದ ಮಂಗಳೂರಿನ ಪ್ರವಾಸಿಗರಲ್ಲಿ … Continue reading ಸಕಲೇಶಪುರದ ಪಟ್ಲ ಬೆಟ್ಟದಲ್ಲಿ ಸ್ಥಳೀಯರಿಂದ ರೌಡಿಸಂ..? ಪ್ರವಾಸಿಗರ ಆಕ್ರೋಶ