ವಿದೇಶದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ನಂ.1…!
Technology News: ರಾಯಲ್ ಎನ್ ಫೀಲ್ಡ್ ರಾಯಲ್ ಆಗಿ ಸವಾರಿ ನಡೆಸೋರ ಕಣ್ಮನ ಸೆಳೆಯುತ್ತೆ. ಡಿಫರೆಂಟ್ ಲುಕ್ ಸ್ಟಾಂಡರ್ಡ್ ಆಗಿ ಪಯಣದ ಗತ್ತನ್ನೇ ಬದಲಿಸುತ್ತೆ.ನಾರಿಮಣಿಯರ ಫೇವರಿಟ್ ಬೈಕ್ ಇದೀಗ ರಾಯಲ್ ಸುದ್ದಿಯೊಂದನ್ನು ಹೊರಹಾಕಿದೆ.ಭಾರತದಲ್ಲಿ ತಯಾರಾಗೋ ಬೈಕ್ ಗೆ ವಿದೇಶದಲ್ಲಿ ನಂಬರ್ 1 ಸ್ಥಾನಮಾನ ದೊರೆತಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತದೆ. ಇಲ್ಲಿಂದ ಇದು ಭಾರತದಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಮಾರಾಟವಾಗುತ್ತದೆ. ಭಾರತವನ್ನು ಹೊರತುಪಡಿಸಿ, ಕಂಪನಿಯು ತನ್ನ ಬೈಕುಗಳನ್ನು ಯುರೋಪ್, ಉತ್ತರ ಅಮೆರಿಕಾ ಮತ್ತು ಇತರ ದೇಶಗಳಲ್ಲಿ ಮಾರಾಟ … Continue reading ವಿದೇಶದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ನಂ.1…!
Copy and paste this URL into your WordPress site to embed
Copy and paste this code into your site to embed