’RRR ಸಿನಿಮಾಕ್ಕೆ ಸಿಗಲಿದೆಯಾ ಅಸ್ಕರ್ ಅವಾರ್ಡ್..?!
Film News: ಭಾರತದ ಯಾವ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಪಡೆದಿಲ್ಲ. 21 ವರ್ಷ ಗಳ ಹಿಂದೆ ಆಮಿರ್ ಖಾನ್ ನಟನೆಯ ‘ಲಗಾನ್’ ಸಿನಿಮಾ ಆಸ್ಕರ್ಗೆ ನಾಮ ನಿರ್ದೇಶನಗೊಡಿತ್ತು. ಇದಾದ ಬಳಿಕ ಭಾರತದ ಯಾವ ಸಿನಿಮಾಗಳೂ ಆಸ್ಕರ್ಗೆ ನಾಮಿನೇಟ್ ಆಗಿಲ್ಲ. ಈ ಬಾರಿ ‘ಆರ್ಆರ್ಆರ್’ ಸಿನಿಮಾ ಆಸ್ಕರ್ನ ಎರಡು ವಿಭಾಗಗಳಲ್ಲಿ ನಾಮ ನರ‍್ದೇಶನಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಂದೊಮ್ಮೆ ರಾಜಮೌಳಿ ಸಿನಿಮಾ ಆಸ್ಕರ್ ಗೆದ್ದರೆ ಭಾರತ ಚಿತ್ರರಂಗದ ಪಾಲಿಗೆ ದಾಖಲೆ ನಿರ್ಮಾಣ ಆಗಲಿದೆ. ‘ಆರ್ಆರ್ಆರ್’ ಸಿನಿಮಾ ಮರ‍್ಚ್ ತಿಂಗಳಲ್ಲಿ … Continue reading ’RRR ಸಿನಿಮಾಕ್ಕೆ ಸಿಗಲಿದೆಯಾ ಅಸ್ಕರ್ ಅವಾರ್ಡ್..?!
Copy and paste this URL into your WordPress site to embed
Copy and paste this code into your site to embed