ಆರ್ ಟಿ ನಗರ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ

State News: ಇಂದು [ಜನವರಿ 11]  ರಾಜ್ಯದ ಮುಖ್ಯಮಂತ್ರಿ ಬಸವರಾಜ್  ಬೊಮ್ಮಾಯಿಯ ನಿವಾಸ ಆರ್ ಟಿ ನಗರದ ನಿವಾಸದ ಮುಂದೆ ಜನರು ತಮ್ಮ ಬೇಡಿಕೆಗಳನ್ನು ನೇರವಾಗಿ ಮುಖ್ಯಮಂತ್ರಿಗೆ ತಲುಪಿಸುವ ಸಲುವಾಗಿ ಗುಂಪು ಗೂಡಿದ್ದರು. ಈ ಸಂದರ್ಭ ನಿವಾಸದ ಮುಂದೆ ಬಂದಂತಹ  ಮುಖ್ಯಮಂತ್ರಿ ಸಾರ್ವಜನಿಕರೊಂದಿಗೆ ಸರಳತೆಯಿಂದಲೇ ಮಾತನಾಡುತ್ತಾ ನಿವಾಸದ ಬಳಿ ಗುಂಪಾಗಿ ಬಂದಿದ್ದವರಿಂದ ಅವರ ಬೇಡಿಕೆಯ ಅಹವಾಲನ್ನು  ಸ್ವೀಕರಿಸಿ  ಬೇಡಿಕೆಯನ್ನು ಈಡೇರಿಸುವಂತೆ ಭರವಸೆ ನೀಡಿದರು. ಹಾಗೆಯೇ ಜನರ ಬೇಡಿಕೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದರು.   ರೈತರಿಗೆ ಸಾಗುವಳಿ … Continue reading ಆರ್ ಟಿ ನಗರ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಿಎಂ