ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ ವದಂತಿ, ಪೊಲೀಸರಿಂದ ಬಿಗಿ ಭದ್ರತೆ..

ಹಾಸನ- ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತನ ಮನೆ ಸಮೀಪ ಗಿಫ್ಟ್ ವಸ್ತುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ,  ಬಿಜೆಪಿ ಕಾರ್ಯಕರ್ತರು ನಗರ ಠಾಣೆಗೆ ಮುತ್ತಿಗೆ ಹಾಕುತ್ತಾರೆಂಬ ವದಂತಿ ಇದ್ದಿದ್ದು, ಈ ಕಾರಣಕ್ಕೆ  ಹಾಸನ ಠಾಣೆ ಎದುರು ಪೊಲಿಸ್ ಸರ್ಪಗಾವಲು ಇಡಲಾಗಿತ್ತು. 200 ಕ್ಕೂ ಹೆಚ್ಛು ಪೊಲೀಸರಿಂದ, ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಹಾಸನದ ಜಿಪಂ ಕಛೇರಿಯಿಂದ ಎನ್ ಆರ್ ವೃತ್ತದ ವರೆಗೆ ರಸ್ತೆ ಬಂದ್ ಮಾಡಲಾಗಿತ್ತು. ಎರಡು ದಿನಗಳ ಹಿಂದೆ ಮತದಾರರಿಗೆ ಹಂಚಲು ತಂದಿದ್ದಾರೆಂಬ … Continue reading ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ ವದಂತಿ, ಪೊಲೀಸರಿಂದ ಬಿಗಿ ಭದ್ರತೆ..