ಋಷಿ ಪತ್ನಿಯಾದ ಶ್ರೀರಾಮನ ಸೋದರಿ :

Devotional story: ನಮಗೆಲ್ಲಾ ತಿಳಿದಿರುವಹಾಗೆ ದಶರಥ ಮಹಾರಾಜರಿಗೆ ಮೂವರು ಹೆಂಡತಿಯರು ಹಾಗು ನಾಲ್ವರು ಮಕ್ಕಳು ,ನಾಲ್ವರು ಮಕ್ಕಳಲ್ಲಿ ಕೌಸಲ್ಯ ದೇವಿಗೆ ಜನಿಸಿದವರು ಶ್ರೀರಾಮಚಂದ್ರ ,ಸುಮಿತ್ರಾ ದೇವಿಯ ಮಕ್ಕಳು ಲಕ್ಷ್ಮಣ ಹಾಗೂ ಶತ್ರುಘ್ನ, ಕೈಕೆಯಿ ಮಗ ಭರತ ಆದರೆ ಇವರನ್ನು ಹೊರತುಪಡಿಸಿ ದಶರಥ ಮಹಾರಾಜನಿಗೆ ಮತ್ತೊಬ್ಬಳು ಮಗಳು ಇದ್ದಳು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ ಅವಳು ಶ್ರೀರಾಮಚಂದ್ರನ ಸಹೋದರಿ ಎನ್ನಲಾಗಿದೆ. ಕೌಸಲ್ಯ ದೇವಿಗೆ ಶ್ರೀರಾಮಚಂದ್ರರಲ್ಲದೆ ಒಬ್ಬ ಮಗಳು ಇದ್ದಳು ಆಕೆಯ ಹೆಸರು ಶಾಂತ ಎಂದಾಗಿತ್ತು ಆಕೆ ಬಹಳ ಸುಂದರಿಯಾಗಿದ್ದಳು ,ರಾಜಕುಮಾರಿಯಾಗುವ … Continue reading ಋಷಿ ಪತ್ನಿಯಾದ ಶ್ರೀರಾಮನ ಸೋದರಿ :