Russia: ಮಾನಸಿಕ ಅಸ್ವಸ್ಥನಿಂದ 14 ವರ್ಷ ಬಂಧನದಲ್ಲಿದ್ದ ಯುವತಿ..! 1000 ಕ್ಕೂ ಹೆಚ್ಚು ಬಾರಿ ಅತ್ಯಾಚಾರ

ಅಂತರಾಷ್ಟ್ರೀಯ ಸುದ್ದಿ: ಪಶ್ಚಿಮ ರಷ್ಯಾದ ಚೆಲ್ಯಾಬಿಸ್ಕ್ ನಲ್ಲಿ ವ್ಲಾಡಿಮರ್ ಚೆಸ್ಕಿಡೋವ್ (55) ಎನ್ನುವ ವ್ಯಕ್ತಿ ಒಬ್ಬ ಯುವತಿಯನ್ನು 14 ವರ್ಷಗಳ ಹಿಂದೆ ಪಾರ್ಟಿಗೆಂದು ಕರೆದು ನಂತರ ವಾಪಸ್ಸು ಕಳುಹಿಸದೆ ಅವಳಿಗೆ ಚಿತ್ರ ಹಿಂಸೆ ನೀಡಿ  1000 ಕ್ಕಿಂತ ಅಧಿಕ ಬಾರಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ . 14 ವರ್ಷಗಳ  ನಂತರ ವ್ಲಾದಿಮರ್ ತಾಯಿ ಕರುಣೆ ತೋರಿ ಬಂಧನದಿಂದ ಬಿಡುಗಡೆಗೊಳಿಸಿದ್ದಾಳೆ ಮನೆಯಿಂದ ಹೊರಗೆ ಬಂದ ಯುವತಿ ನೇರವಾಗಿ ಠಾಣೆಗೆ ಹೋಗಿ ದೂರನ್ನು ನೀಡಿದ್ದಾಳೆ. ಈ ಹಿಂದೆ ಸಂತ್ರಸ್ತೆ ಹಲವು … Continue reading Russia: ಮಾನಸಿಕ ಅಸ್ವಸ್ಥನಿಂದ 14 ವರ್ಷ ಬಂಧನದಲ್ಲಿದ್ದ ಯುವತಿ..! 1000 ಕ್ಕೂ ಹೆಚ್ಚು ಬಾರಿ ಅತ್ಯಾಚಾರ