ರಷ್ಯಾ- ಉಕ್ರೇನ್ ಯುದ್ಧ: ಹೈದರಾಬಾದ್ ಯುವಕ ಸಾವು

International News: ರಷ್ಯಾದ ಸೇನೆ ವಂಚನೆಯಿಂದ ಸೇನೆಗೆ ಸೇರಿಸಿಕೊಂಡಿದ್ದ ಹೈದರಾಬಾದ್‌ನ ಯುವಕ, ಉಕ್ರೇನ್‌ನಲ್ಲಿ ಸಾವಿಗೀಡಾಗಿದ್ದಾನೆ. ಈ ಬಗ್ಗೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ. ಹೈದರಾಬಾದ್ ನಿವಾಸಿ ಮೊಹಮದ್ ಅಫ್ಸಾನ್ ಎಂದು ಹೇಳಲಾಗಿದ್ದು, ಈತ ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾನೆ, ಹೇಗೆ ಸಾವನ್ನಪ್ಪಿದ್ದಾನೆಂದು ಇದುವರೆಗೂ ಗೊತ್ತಾಗಲಿಲ್ಲ. ಇನ್ನು ಈತನ ಶವವನ್ನು ಭಾರತಕ್ಕೆ ತರುವಂತೆ, ಈತನ ಕುಟುಂಬಸ್ಥರು ಹೈದರಾಬಾದ್ ಸಂಸದ ಅಸಾವುದ್ದೀನ್ ಓವೈಸಿ ಬಳಿ ಮನವಿ ಮಾಡಿದ್ದಾರೆ. ಹೀಗಾಗಿ ಶವವನ್ನು ಭಾರತಕ್ಕೆ ತರಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆಂದು ಹೇಳಲಾಗಿದೆ. … Continue reading ರಷ್ಯಾ- ಉಕ್ರೇನ್ ಯುದ್ಧ: ಹೈದರಾಬಾದ್ ಯುವಕ ಸಾವು