ಕಿಮ್‌ ಜಾಂಗ್‌ ಉನ್‌ಗೆ ಕಾರು ಉಡುಗೊರೆ ನೀಡಿದ ರಷ್ಯಾ ಅಧ್ಯಕ್ಷ ಪುಟೀನ್..

International news: ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್‌ಗೆ ರಷ್ಯಾ ಅಧ್ಯಕ್ಷ ಪುಟೀನ್ ಕಾಸ್ಟ್ಲಿ ಕಾರ್ ಗಿಫ್ಟ್ ಮಾಡಿದ್ದಾರೆ. ಯಾಕಂದ್ರೆ ಕಿಮ್‌ಗೆ ಕಾರ್ ಅಂದ್ರೆ ಬಲು ಇಷ್ಟವಂತೆ. ಹಾಗಾಗಿ ಪುಟೀನ್ ಕಿಮ್‌ಗೆ ಕಾರ್ ಗಿಫ್ಟ್ ಮಾಡಿದ್ದಾರೆ. ರಷ್ಯಾದಲ್ಲಿ ನಿರ್ಮಿತವಾದ ಕಾರನ್ನು ಕಿಮ್‌ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ. ಈ ಕಾರಣಕ್ಕೆ, ಕಿಮ್ ಸಹೋದರಿ, ಪುಟೀನ್‌ಗೆ ಧನ್ಯವಾದ ತಿಳಿಸಿದ್ದಾಳೆ. ಇಂಥ ಉಡುಗೊರೆಯಿಂದ ಎರಡು ರಾಷ್ಟ್ರದ ದೊರೆಗಳ ಸಂಬಂಧ ಗಟ್ಟಿಗೊಳ್ಳುತ್ತದೆ ಎಂದಿದ್ದಾರೆ. ಆದರೆ ಕಿಮ್ ಹೀಗೆ ರಷ್ಯಾ ಅಧ್ಯಕ್ಷರು ಕೊಟ್ಟ … Continue reading ಕಿಮ್‌ ಜಾಂಗ್‌ ಉನ್‌ಗೆ ಕಾರು ಉಡುಗೊರೆ ನೀಡಿದ ರಷ್ಯಾ ಅಧ್ಯಕ್ಷ ಪುಟೀನ್..