Recipe: ಸಾಮಾನ್ಯವಾಗಿ ಪಾಯಸವೆಂದರೆ ಹಾಲಿನಿಂದ ಮಾಡಲಾಗುತ್ತದೆ. ಅಥವಾ ಬೇಳೆ ನೀರು ಬೆಲ್ಲ ತುಪ್ಪ ಸೇರಿಸಿ ಮಾಡಲಾಗುತ್ತದೆ. ಆದರೆ ಇಂದು ನಾವು ಕಾಯಿಹಾಲು, ಬೆಲ್ಲ ಬಳಸಿ ಸಾಬಕ್ಕಿ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. 2ರಿಂದ 3 ತೆಂಗಿನ ಕಾಯಿ ತುರಿಯಿಂದ ಮಾಡಿದ ಕಾಯಿ ಹಾಲು, ಇದರಲ್ಲಿ ಅರ್ಧ ಕಾಯಿ ಹಾಲು ಗಟ್ಟಿಯಾಗಿರಬೇಕು. ಇನ್ನರ್ಧ ಕಾಯಿಹಾಲಿಗೆ 2 ಗ್ಲಾಸ್ ನೀರು ಬೆರೆಸಿ ಥಿನ್ ಮಾಡಬೇಕು. ಈಗ ಗ್ಯಾಸ್ ಆನ್ ಮಾಡಿ, ದಪ್ಪ ತಳದ ಪಾತ್ರೆ ಇಟ್ಟು, ಥಿನ್ ಹಾಲನ್ನ … Continue reading ಸಾಬಕ್ಕಿ ಮತ್ತು ಕಾಯಿಹಾಲು ಪಾಯಸ
Copy and paste this URL into your WordPress site to embed
Copy and paste this code into your site to embed