ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಚಿನ್‌ ಟೆಂಡೂಲ್ಕರ್‌ಗೆ ಆಹ್ವಾನ

Sports News: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಳೆದ ತಿಂಗಳಿನಿಂದಲೇ, ಆಮಂತ್ರಣ ಕೊಡಲು ಶುರು ಮಾಡಲಾಗಿದೆ. ಅದರಂತೆ ಇಂದು ಕ್ರಿಕೇಟ್ ದೇವರು, ಸಚಿನ್ ಟೆಂಡೂಲ್ಕರ್ ಅವರಿಗೆ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಬರಲು ಆಮಂತ್ರಣ ನೀಡಲಾಯಿತು. ಈಗಾಗಲೇ ದೇವಸ್ಥಾನದ ಟ್ರಸ್ಟ್ ಭಾರತದಲ್ಲಿರುವ 11 ಸಾವಿರ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದು, ಇಂಡು ಕ್ರಿಕೇಟಿಗ ಸಚಿನ್ ಟೆಂಡೂಲ್ಕರ್ಗೆ ಆಹ್ವಾನ ನೀಡಲಾಯಿತು. ಅವರ ಮನೆಗೆ ಹೋಗಿ, ಕುಟುಂಬ ಸಮೇತರಾಗಿ ಈ ಕಾರ್ಯಕ್ರಮಕ್ಕೆ ಬರಬೇಕು ಎಂದು ಆಹ್ವಾನಿಸಲಾಯಿತು. ಈಗಾಗಲೇ ಹಲವು ಕ್ರೀಡಾತಾರೆಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. … Continue reading ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಚಿನ್‌ ಟೆಂಡೂಲ್ಕರ್‌ಗೆ ಆಹ್ವಾನ