UT Khadar : “ಬೇಜಾರಾಗುವ ವಿಚಾರ ಮಾತನಾಡಬೇಡಿ ಮರ್ರೆ” : ಖಾದರ್

Banglore News: ಸದನದಲ್ಲಿ ಇಂದು  ಮಂಗಳೂರಿನ ವೇದವ್ಯಾಸ್ ಕಾಮತ್ ಮಾತಿನ ಚಟಾಕಿ ಹರಿಸಿದರು. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರವೇ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷಕ್ಕೆ ಖುಷಿಯಾಗುವ ವಿಷಯ ಮಾತಾಡಿ ಮಾರಾಯ, ಬೇಸರ ಆಗುವ ವಿಚಾರ ಮಾತನಾಡಬೇಡಿ ಎಂದು … Continue reading UT Khadar : “ಬೇಜಾರಾಗುವ ವಿಚಾರ ಮಾತನಾಡಬೇಡಿ ಮರ್ರೆ” : ಖಾದರ್