Sai baba:ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಿಕ್ಷುಕ

ವಿಜಯವಾಡ:ಹಲವು ದಿನಗಳಿಂದ ಭಿಕ್ಷೆ ಬೇಡುತಿದ್ದ ವಿಜಯವಾಡದ ಯಾದಿರೆಡ್ಡಿ  ಎನ್ನುವ ಹಿರಿಯ ವ್ಯಕ್ತಿ ಕೆಲವು ದಿನಗಳ ಹಿಂದೆ ವಿಜಯವಾಡದ ಸಾಯಿಬಾಬ ದೇವಸ್ಥಾನಕ್ಕೆ 17 ಲಕ್ಷ ದೇಣಿಗೆಯನ್ನು ನೀಡಿದ್ದಾನೆ. ಯಾದಿ ರೆಡ್ಡಿ ಎನ್ನುವ ವ್ಯಕ್ತಿ ಹಲವು ವರ್ಷಗಳಿಂದ ಕೊದಂಡರಾಮ ಮತ್ತು ಸಾಯಿಬಾಬ ಹಾಗೂ ಕನಕದುರ್ಗ ದೇವಿ ದೇವಸ್ಥಾನಗಳ ಮುಂದೆ ಬಿಕ್ಷೇ ಬೇಡಿಕೊಂಡು ಜೀವನ ನಡೆಸುತಿದ್ದ ಇಷ್ಟು ದಿನಗಳ ಕಾಲ ತನಗೆ ಆಶ್ರಯ ನೀಡಿದ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾನೆ ಇನ್ನು ಈ ಯಾದಿರೆಡ್ಡಿಗೆ ಇಷ್ಟು ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆಗೆ … Continue reading Sai baba:ದೇವಸ್ಥಾನಕ್ಕೆ ದೇಣಿಗೆ ನೀಡಿದ ಭಿಕ್ಷುಕ