Sai Pallavi : ಕೇದರನಾಥನ ದರ್ಶನ ಪಡೆದ ಸಾಯಿಪಲ್ಲವಿ
Film News: ದಕ್ಷಿಣ ಕನ್ನಡದ ಹೆಸರಾಂತ ನಟಿ ಸಾಯಿ ಪಲ್ಲವಿ ಇದೀಗ ಕೇದರನಾಥನ ದರ್ಶನ ಪಡೆದು ಬಂದಿದ್ದಾರೆ. ತನ್ನ ಪರಿವಾರದೊಂದಿಗೆ ಯಾತ್ರೆಗೆ ತರಳಿದ್ದ ಸಾಯಿ ಪಲ್ಲವಿ ತನ್ನ ಸುಂದರ ಅನುಭವವನ್ನು ಟ್ವಿಟರ್ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ಅಪ್ಪನೊಂದಿಗೆ ಅಮರನಾಥ ಯಾತ್ರೆ ಮಾಡಿದ್ದು ಎಂದಿಗೂ ಮರೆಯದ ಅನುಭವ ನೀಡಿದೆ. ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ. ಇಂತಹ ಯಾತ್ರೆಯು ಸಾಧ್ಯವಾಗಿದ್ದು ತಂದೆ ತಾಯಿಗಳ ಆಶೀರ್ವಾದದಿಂದ ಎಂದು ಅವರು ಹೇಳಿಕೊಂಡಿದ್ದಾರೆ. ಯಾತ್ರೆಯ ಕೆಲವು ಅನುಭವಗಳನ್ನೂ ಅವರು ಹೇಳಿದ್ದಾರೆ. ಜೊತೆಗೆ ಕೇದರನಾಥನ … Continue reading Sai Pallavi : ಕೇದರನಾಥನ ದರ್ಶನ ಪಡೆದ ಸಾಯಿಪಲ್ಲವಿ
Copy and paste this URL into your WordPress site to embed
Copy and paste this code into your site to embed