Saleem ahamed; ಬಿಜೆಪಿಯವರು ರಸ್ತೆಯಲ್ಲಿ ನಿಂತರೂ ಮೋದಿ ಅವರನ್ನು ನೋಡಲೇ ಇಲ್ಲ..!
ರಾಜಕೀಯ ಸುದ್ದಿ:ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್ಸಿ ಸಲೀಂ ಅಹ್ಮದ್ ಅವರು ಬಿಜೆಪಿ ವಿರುದ್ದ ಕಿಡಿಕಾರಿದರು. ನಾವು ಘೋಷಣೆ ಮಾಡಿರೋದನ್ನ ಅನುಷ್ಠಾನಕ್ಕೆ ತಂದಿದ್ದೇವೆ ಬಿಜೆಪಿ ಕಳೆದ 9 ವರ್ಷಗಳಿಂದ ಏನು ಮಾಡಿದೆ ಬಿಜೆಪಿ ಇಷ್ಟು ಬೇಗ ಘೋಷಣೆ ಅನುಷ್ಠಾನಕ್ಕೆ ತರ್ತಾರೆ ಅಂದುಕೊಂಡಿರಲಿಲ್ಲ ಇದು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಕಳೆದರೂ ಬಿಜೆಪಿಯವರಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೆ ಇರೋದು ದುರ್ದೈವ ಎಂದು ಮರುಕ ವ್ಯಕ್ತಪಡಿಸಿದರು ನಮ್ಮ ಕಾರ್ಯಕ್ರಮ ಕಣ್ಣಿಂದ ನೋಡಿ … Continue reading Saleem ahamed; ಬಿಜೆಪಿಯವರು ರಸ್ತೆಯಲ್ಲಿ ನಿಂತರೂ ಮೋದಿ ಅವರನ್ನು ನೋಡಲೇ ಇಲ್ಲ..!
Copy and paste this URL into your WordPress site to embed
Copy and paste this code into your site to embed