ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..

Health Tips: ನೀವು ಪ್ರಾಣಿಗಳು ತಮ್ಮ ನಾಲಿಗೆಯಿಂದ ಚರ್ಮ ವರೆಸಿಕೊಳ್ಳುವುದನ್ನ ನೋಡಿರಬಹದು. ಗಾಯವಾದ ಸ್ಥಳದಲ್ಲಿ, ಪೆಟ್ಟು ಬಿದ್ದ ಸ್ಥಳದಲ್ಲಿ ನಾಲಿಗೆಯಿಂದ ನೆಕ್ಕಿ ಚರ್ಮವನ್ನು ವರೆಸಿಕೊಳ್ಳುತ್ತದೆ. ಯಾಕಂದ್ರೆ ಆ ನಾಲಿಗೆಯ ಮೇಲೆ ಔಷಧಿಯ ಗುಣಗಳಿರುತ್ತದೆ. ಅದೇ ರೀತಿ ಮನುಷ್ಯನ ಬಾಯಿಯಲ್ಲೂ ಕೂಡ ಲಾಲಾರಸವಿರುತ್ತದೆ. ಆ ಲಾಲಾರಸವೇ, ಮನುಷ್ಯನ ಆರೋಗ್ಯ ಕಾಪಾಡುತ್ತದೆ. ಹಾಗಾದರೆ ನಮ್ಮ ಬಾಯಲ್ಲಿರುವ ಲಾಲಾರಸದಿಂದ ಏನೇನು ಪ್ರಯೋಜನಗಳಿದೆ ಅಂತಾ ತಿಳಿಯೋಣ ಬನ್ನಿ.. ನಿಮಗೆ ಚರ್ಮ ರೋಗವಿದ್ದಲ್ಲಿ, ಅಥವಾ ಗಾಯವಾಗಿದ್ದಲ್ಲಿ, ಸ್ವಲ್ಪ ದಿನ ನಿಮ್ಮ ಎಂಜಿಲನ್ನೇ ನೀವು ಅದಕ್ಕೆ … Continue reading ನಿಮ್ಮ ಬಾಯಲ್ಲಿರುವ ಲಾಲಾರಸ ಹಲವು ರೋಗಗಳಿಗೆ ಮದ್ದು..