ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಲವ್ವಿ ಡವ್ವಿ…!

ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಲವ್ವಿ ಡವ್ವಿ…! ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳೋ ಅವಕಾಶ ಪೂಜಾ ಅವರಿಗೆ ಸಿಕ್ಕಿದೆ. ಚಿತ್ರಗಳು ಸೋತಿರುವ ಪೂಜಾಗೆ ಸತತ ಅವಕಾಶಗಳು ಬರುತ್ತಿವೆ. ಸದ್ಯ ಮಹೇಶ್ ಬಾಬು ಅಭಿನಯದ ತ್ರಿವಿಕ್ರಮ್ ಸಿನಿಮಾದಲ್ಲಿ ನಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಲ್ಲದೇ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಕಿಸೀಕಾ ಭಾಯ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಪೂಜಾ ಜೊತೆಗೆ ಟಾಲಿವುಡ್ ಹೀರೋ ವಿಕ್ಟರಿ ವೆಂಕಟೇಶ್, ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ. ಇತ್ತೀಚೆಗೆ, ಸಲ್ಮಾನ್ ಈ ಚಿತ್ರದ ಸೆಟ್‌ನಲ್ಲಿ … Continue reading ಸಲ್ಮಾನ್ ಖಾನ್ ಪೂಜಾ ಹೆಗ್ಡೆ ಲವ್ವಿ ಡವ್ವಿ…!