ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಸಲ್ಮಾನ್ ಸಹೋದರನ ಎರಡನೇಯ ವಿವಾಹ
Movie News: ಬಾಲಿವುಡ್ ನಟ ಸಲ್ಮಾನ್ ಸಹೋದರನಾದ ಅರ್ಬಾಜ್ ಖಾನ್ ಎರಡನೇಯ ಬಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಹಸೆಮಣೆ ಏರಿದ್ದಾರೆ. 1988ರಲ್ಲಿ ಮಲೈಕಾ ಅರೋರಾ ಅವರೊಂದಿಗೆ ವಿವಾಹವಾಗಿದ್ದ ಅರ್ಬಾಜ್, 19 ವರ್ಷಗಳ ಕಾಲ ಸಂಸಾರ ನಡೆಸಿದರು. ಬಳಿಕ ಇಬ್ಬರ ಜೀವನದಲ್ಲಿ ಮನಸ್ತಾಪ ಬಂದು, ಇಬ್ಬರೂ ದೂರವಾದರು. ಬಳಿಕ ಮಲೈಕಾ ಬಾಲಿವುಡ್ ನಟ ಅರ್ಜುನ್ ಕಪೂರ್‌ನೊಂದಿಗೆ ಅಫೇರ್ ಹೊಂದಿದ್ದರು. ಇತ್ತ ಅರ್ಬಾಜ್ ಕೂಡ ಇನ್ನೋರ್ವ ಸೆಲೆಬ್ರಿಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ ಆ … Continue reading ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ಸಲ್ಮಾನ್ ಸಹೋದರನ ಎರಡನೇಯ ವಿವಾಹ
Copy and paste this URL into your WordPress site to embed
Copy and paste this code into your site to embed