Samantha: ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಸಮಂತಾ ಪ್ರವಾಸ

ಸಿನಿಮಾ ಸುದ್ದಿ: ಕಳೆದ ಎರಡು ವರ್ಷಗಳಿಂದ  ಸಮಂತಾ ಮೈಯಾಸಿಟಿಸ್ ಕಾಯಿಲೆಯಿಂದ  ಬಳಲುತ್ತಿದ್ದಾರೆ ಎಂದು ಸುದ್ದಿಯಾಗಿತ್ತು ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ಚಿಕಿತ್ಸೆ ಪಡೆದುಕೊಂಡರು ನಂತರ ಮರಳಿ ಸಿನಿಮಾಗಳಲ್ಲಿ ಬಿಸಿಯಾಗಿದ್ದರು ಆದರೆ ಈಗ ಮತ್ತೆ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ವೆಕೇಷನ್ ಗೆ ಮರಳಿದ್ದಾರೆ ಅದು ಅವರು ಆಪ್ತ ಸ್ನೇಹಿತೆ ಜೊತೆ.  ಸಮಂತಾ ಫ್ರೆಂಡ್ ಜೊತೆ ದ್ವೀಪ ರಾಷ್ಟ್ರ ಇಂಡೋನೇಷ್ಯಾ ಪ್ರವಾಸ ಮಾಡುತ್ತಿದ್ದಾರೆ. ಹಚ್ಚ ಹಸಿರಿನ ನಡುವೆ ನಟಿ ಸಮಂತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮನಸ್ಸಿನ ಶಾಂತಿಗಾಗಿ ಸ್ಯಾಮ್ ಬಾಲಿ … Continue reading Samantha: ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು ವಿದೇಶದಲ್ಲಿ ಸಮಂತಾ ಪ್ರವಾಸ