ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!

Banglore News: ಹೆಲ್ಮೆಟ್ ಬಗ್ಗೆ  ಇದೀಗ ಜಾಗೃತಿ ಮೂಡಿಸಲು ಸ್ವತಹ ಸಂಚಾರಿ ಪೊಲೀಸರೇ ಮುಂದೆ ಬಂದಿದ್ದಾರೆ. ಹೆಲ್ಮೆಟ್ ಇಲ್ಲದೆ ಅದೆಷ್ಟೋ ದ್ವಿಚಕ್ರ ವಾಹನ ಚಾಲಕರು ಸಂಚರಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಅಂತಹ ಎಲ್ಲರಿಗೂ ಜಾಗೃತಿ ನೀಡಲು ಸಂಚಾರಿ ಪೊಲೀಸರೇ ಮುಂದಾಗಿದ್ದಾರೆ. ವಾಹನ ಚಾಲನೆ ಮಾಡುವಾಗ ಐ.ಎಸ್.ಐ ಗುಣಮಟ್ಟದ ಹೆಲ್ಮೆಟ್ ಧರಿಸಿ, ಜಾಗರೂಕತೆ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸುವಂತೆ ರಸ್ತೆಯಲ್ಲೇ ಅಭಿಯಾಣ ಮಾಡಿ ಜಾಗೃತಿ ಮೂಡಿಸಿದ್ಧಾರೆ. ಈ ವಿಚಾರವನ್ನು ಸಂಚಾರಿ ಪೊಲೀಸ್ ಖಾತೆ ಟ್ವೀಟ್ ಮಾಡಿದೆ. ದ್ವಿಚಕ್ರ … Continue reading ಸಂಚಾರಿ ಪೊಲೀಸರಿಂದಲೇ ರಸ್ತೆಯಲ್ಲೇ ಹೆಲ್ಮೆಟ್ ಬಗ್ಗೆ ಜಾಗೃತಿ ಮಾಹಿತಿ..!