ನಿಮಿಷಾಂಬಾ ದೇಗುಲಕ್ಕೆ ಭೇಟಿ ನೀಡಿದ ನಟ ಶಿವರಾಜ್‌ಕುಮಾರ್ ದಂಪತಿ..

ಶ್ರೀರಂಗಪಟ್ಟಣ: ನಿಮಿಷಾಂಬಾ ದೇವಸ್ಥಾನಕ್ಕೆ ನಟ ಶಿವರಾಜ್‌ಕುಮಾರ್ ಭೇಟಿ ನೀಡಿದ್ದು, ಪತ್ನಿ ಗೀತಾರವರೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇವರೊಂದಿಗೆ ಬಂದ ಸ್ನೇಹಿತರು, ಶಿವಣ್ಣ ದಂಪತಿಗೆ ಸಾಥ್ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್ ನಲ್ಲಿ ನಿಮಿಷಾಂಭ ದೇವಸ್ಥಾನವಿದ್ದು, ದೇವಸ್ಥಾನದ ಸಿಬ್ಬಂದಿ ಶಿವರಾಜ್‌ಕುಮಾರ್ ದಂಪತಿಯನ್ನು ಬರಮಾಡಿಕೊಂಡರು. ಈ ವೇಳೆ ದಂಪತಿಗೆ ಪ್ರಧಾನ ಅರ್ಚಕರು ಶಾಲು ಹೊದಿಸಿ, ಆಶೀರ್ವದಿಸಿದ್ದು, ಕಾರಿಗೂ ಪೂಜೆ ಮಾಡಿದ್ದಾರೆ. ಪೂಜೆ ಮುಗಿಸಿ, ದೇವಿಯ ದರ್ಶನ ಮಾಡಿ, ಶಿವರಾಜ್‌ಕುಮಾರ್ ದಂಪತಿ ತೆರಳಿದ್ದಾರೆ. ಮಹಾ ಶಿವನಿಗೆ ಪ್ರಿಯವಾದ ದೀಪಾರಾಧನೆ..! … Continue reading ನಿಮಿಷಾಂಬಾ ದೇಗುಲಕ್ಕೆ ಭೇಟಿ ನೀಡಿದ ನಟ ಶಿವರಾಜ್‌ಕುಮಾರ್ ದಂಪತಿ..