Darling Krishna:ಸಿನಿಮಾ ಪ್ರಚಾರಕ್ಕೆ ಮೆಟ್ರೋ ಪ್ರಯಾಣ ಮಾಡಿದ ಡಾರ್ಲಿಂಗ್ ಕೃಷ್ಣ

ಸಿನಿಮಾ ಸುದ್ದಿ: ಕೌಸಲ್ಯ ಸಪ್ರಜಾ ರಾಮ ಇದನ್ನು ನಾವೆಲ್ಲ ಮೊದಲು ಬೆಳಗಿನ ಸುತ್ರಭಾತ ದಲ್ಲಿ ಕೇಳುತ್ತಿದ್ದೆವು ಆದರೆ ಈಗ ಇದನ್ನು ಸಿನಿಮಾ ಹೆಸರನ್ನಾಗಿ ಮಾಡಿದ್ದಾರೆ.ಈ ಸಿನಿಮಾ ಚಿತ್ರೀಕರಣವನ್ನು ಪೂರ್ತಿಗೊಳಿಸಿ  ನಾಳೆ ಅಂದರೆ ಶುಕ್ರವಾ ಜುಲೈ28 ರಂದು ತೆರೆಗೆ ಬರಲು ಸಿದ್ದವಾಗಿದೆ. ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್ ಆದಂತಹ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಶುಕ್ರವಾರ (ಜುಲೈ 28) ಈ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಈ ಸಿನಿಮಾದ … Continue reading Darling Krishna:ಸಿನಿಮಾ ಪ್ರಚಾರಕ್ಕೆ ಮೆಟ್ರೋ ಪ್ರಯಾಣ ಮಾಡಿದ ಡಾರ್ಲಿಂಗ್ ಕೃಷ್ಣ