ಸತೀಶ್ ನಿನಾಸಂ ಸಿನಿಮಾ ದುನಿಯಾ ಸೂರಿ ಶಿಷ್ಯನ ಜೊತೆ

cinema news ಸತೀಶ್ ನೀನಾಸಂ ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ  ಈಗಾಗಲೆ ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ. ಸತೀಶ್ ದುನಿಯಾ ಸೂರಿ ನಿರ್ದೇಶನದ ಹಲವಾರು ಸಿನಿಮಾಗಳಲ್ಲಿ  ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಆದರೆ ಸತೀಶ್ ನಿನಾಸಂ ಅವರು ಇದೇ ಮೊದಲ ಬಾರಿಗೆ ದುನಿಯಾ ಸೂರಿ ನಿರ್ದೇಶನದ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಡಿಸುತಿದ್ದಾರೆ. ಎಂಬ ಸುಳಿವನ್ನು ನೀಡಿದ್ದಾರೆ. ಆದರೆ ಸಿನಿಮಾದ ಬಗ್ಗೆ ಹೆಚ್ಚಿಗೆ ಬಿಟ್ಟುಕೊಡದ ಸತೀಶ್ ಅವರು ಒಂದನ್ನು ಬಿಟ್ಟುಕೊಟ್ಟಿದ್ದಾರೆ. ಇದು ದುನಿಯಾ ಸೂರಿಯ ಶಿಷ್ಯ ಸುರೇಶ್ ಅವರು ನಿರ್ದೇಶಿಸುತಿದ್ದಾರೆ, ದುನಿಯಾಸೂರಿ ಅವರ … Continue reading ಸತೀಶ್ ನಿನಾಸಂ ಸಿನಿಮಾ ದುನಿಯಾ ಸೂರಿ ಶಿಷ್ಯನ ಜೊತೆ