ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?

ಕಾಂತಾರ ಸಿನಿಮಾದಲ್ಲಿ ನಟ ಶಿವನಿಗೆ ಜೈಲಿನಲ್ಲಿರುವಾಗ ತಾನು ಮರಣ ಹೊಂದಿದ ವಿಷಯ ತಿಳಿಸಲು ಅಳುತ್ತಾ ಕುಳಿತ ದೈವವನ್ನು ಕಂಡು ಬೆಚ್ಚಿಬಿದ್ದ ಶಿವ. ಜೈಲಿನಿಂದ ತಪ್ಪಿಸಿಕೊಳ್ಳಲು  ಪ್ಲಾನ್ ಮಾಡಿದ  ಶಿವನ ಸ್ನೇಹಿತರು ಇದೆಲ್ಲವನ್ನು ನೀವು ಕಾಂತಾರ ಸಿನಿಮಾದಲ್ಲಿ ನೋಡಿರುತ್ತೀರಿ  ಈ ಜೈಲಿರರುವುದು ಉಡುಪಿ ಜಿಲ್ಲೆಯ ಹೃದಯ ಭಾಗದಲ್ಲಿ. ಇದೊಂದು  ಸುಮಾರು 20 ದಶಕಗಳ ಹಳೆಯ ಕಟ್ಟಡವಾಗಿದ್ದು ಬ್ರಿಟೀಷರು ಈ ಕಟ್ಟಡವನ್ನು ಖೈದಿಗಳನ್ನು ಬಂಧಿಸಿ ಇಡಲು ಉಪಯೋಗಿಸುತಿದ್ದರು. ಈ ಜೈಲಿನಲ್ಲಿ ಸಾಕಷ್ಟು ಸ್ವಾತಂತ್ರ ಹೋರಾಟಗಾರನ್ನು ಬಂದಿಸಿದ್ದರು ಎನ್ನಲಾಗುತ್ತಿದೆ . ಆದರೆ … Continue reading ಯಾವ ಜೈಲಿನಲ್ಲಿ ಬ್ರಿಟೀಷರು ಸ್ವಾತಂತ್ರ ಹೋರಾಟಗಾರರನ್ನು ಬಂದಿಸಿ ಇಡುತಿದ್ದರು ?