Sandalwood: “ಕಾಲಾಯ ನಮಃ” ಚಿತ್ರದಲ್ಲಿ ಸಹೋದರರ ಜುಗಲ್ ಬಂದಿ ..

ಸಿನಿಮಾ ಸುದ್ದಿ: ನವರಸನಾಯಕ ಜಗ್ಗೆಶ್ ಮತ್ತು ಕೋಮಲ್ ಕುಮಾರ್ ಜೊತೆಯಾಗಿ ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕೆಲವು ವರ್ಷಗಳು ಈ ಇಬ್ಬರು ಜೊತೆಗಿನ ಸಿನಿಮಾಗಳು ಬಂದಿರಲಿಲ್ಲ ಆದರೆ ಈಗ ಮತ್ತೆ ಅಣ್ಣ ತಮ್ಮಂದಿರ ಜುಗಲ್ ಬಂದಿಯಾಗಿ ತೆರೆಯ ಮೇಲೆ ಬರಲಿದ್ದಾರೆ. ಹಾಗಾದ್ರೆ ಅದು ಯಾವ ಸಿನಿಮಾ ಅಂತೀರಾ ಇಲ್ಲಿದೆ ನೋಡಿ ಇದರ ಕಂಪ್ಲೇಟ್ ಸ್ಟೋರಿ. ಅನಸೂಯ ಕೋಮಲ್ ಕುಮಾರ್ ನಿರ್ಮಾಣದ ಮತಿವಣನ್ ನಿರ್ದೇಶನದ “ಕಾಲಾಯ ನಮಃ” ಚಿತ್ರದಲ್ಲಿ ಬಹಳ ದಿನಗಳ ನಂತರ ಸಹೋದರರಾದ ಜಗ್ಗೇಶ್ ಹಾಗೂ … Continue reading Sandalwood: “ಕಾಲಾಯ ನಮಃ” ಚಿತ್ರದಲ್ಲಿ ಸಹೋದರರ ಜುಗಲ್ ಬಂದಿ ..