ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ-ಶೂನ್ಯ ನಿರ್ದೇಶನ
Sandalwood news: ಲೂಜ್ ಮಾದ ಯೋಗಿ ನಟನೆಯ 50 ನೆ ಸಿನಿಮಾವನ್ನು ಹೆಡ್ ಬುಷ್ ಸಿನಿಮಾದ ನಿರ್ದೇಶಕ ಶೂನ್ಯ ನಿರ್ದೇಶನ ಮಾಡಲಿದ್ದಾರೆ.ಸ್ಟೈಲಿಶ್ ಗ್ಯಾಂಗ್ ಸ್ಟಾರ್ ಕಥೆಯುಳ್ಳ ಈ ಸಿನಿಮಾದ ಕಥೆಯನ್ನು ಯೋಗಿಯವರಿಗೆ ಹೇಳಿದಾಗ ತುಂಬಾ ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ನನಗೂ ಈ ತರಹದ ಕಥೆಯೇ ಬೇಕಾಗಿತ್ತು ಎಂದು ಹೇಳಿದ್ದಾರೆ.ಇನ್ನು ಈ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮತ್ತು ಮುಹೂರ್ತವನ್ನು ಏಪ್ರಿಲ್ 9 ರಂದು ನವರಂಗ್ ಚಿತ್ರಮಂದಿರದಲ್ಲಿ ನೆರವೇರಿಸಲಿದ್ದೇವೆ. ನಟ ಲೂಜ್ ಮಾದ ಯೋಗಿ ಈ ಸಿನಿಮಾದಲ್ಲಿ ಹೊಸ ಅವತಾರದಲ್ಲಿ … Continue reading ಲೂಸ್ ಮಾದ ಯೋಗಿ 50ನೇ ಚಿತ್ರಕ್ಕೆ-ಶೂನ್ಯ ನಿರ್ದೇಶನ
Copy and paste this URL into your WordPress site to embed
Copy and paste this code into your site to embed