ಸ್ಯಾಂಡಲ್ ವುಡ್ ಗೆ ಲಾಲೇಟ್ಟನ್..?!
Film News: ಮಲಯಾಳಂ ಸ್ಟಾರ್ ನಟ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರೇಮ್ ಹಂಚಿಕೊಂಡ ಆ ಒಂದು ಪೋಟೋ ಸದ್ಯ ಸ್ಯಾಂಡಲ್ ವುಡ್ ಭಾರಿ ಸದ್ದು ಮಾಡುತ್ತಿದೆ. ಆ ಸ್ಟಾರ್ ನಟನಿಗೆ ಕನ್ನಡದಲ್ಲಿ ಸಿನಿಮಾ ಮಾಡಿದ್ರಾ ಈ ಡೈರೆಕ್ಟರ್..? ಹಾಗಿದ್ರೆ ಆ ಸ್ಟಾರ್ ನಟ ಯಾರು..? ಎಂಬ ಪ್ರಶ್ನೆ ಸಂಚಲನ ಮೂಡಿಸುತ್ತಿದೆ. ಪೊಗರು ಚಿತ್ರದ ಬಳಿಕ ದ್ರುವ ಸರ್ಜಾ ಮತ್ತೊಂದು ಸಿನಿಮಾದಲ್ಲಿ ತೊಡಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಮಗುವಿನ ಆಗಮನದ ಖುಷಿಯಲ್ಲಿರುವ ದ್ರುವ … Continue reading ಸ್ಯಾಂಡಲ್ ವುಡ್ ಗೆ ಲಾಲೇಟ್ಟನ್..?!
Copy and paste this URL into your WordPress site to embed
Copy and paste this code into your site to embed