Sandalwood News: ದರ್ಶನ್​ಗೆ ಎಣ್ಣೆ, ಸಿಗರೇಟ್! ಸ್ಟೇಷನ್​ಗೆ ಟೆಂಟ್!

Sandalwood News: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ನಟ ದರ್ಶನ್ ಆ್ಯಂಡ್ ಟೀಮ್​ 2ನೇ ದಿನವನ್ನ ಸೆಲ್‌ನಲ್ಲಿ ಕಳೆದಿದ್ದಾರೆ. 2 ದಿನಗಳಿಂದ ಪೊಲೀಸರು ದರ್ಶನ್ ಮತ್ತು ತಂಡಕ್ಕೆ ಫುಲ್ ಡ್ರಿಲ್ ಮಾಡುತ್ತಿದ್ದಾರೆ. ಆದರೆ, ಆರೋಪಿಗಳನ್ನು ಬಂಧಿಸಿಟ್ಟಿರುವ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಲಾಗಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸರು ಠಾಣೆಗೆ ಟೆಂಟ್​ ಹಾಕಿದ್ದಾರೆ. ಇದರ ಬೆನ್ನಲ್ಲೇ ದಾಸ, ಪವಿತ್ರಾ ಮತ್ತು ಟೀಮ್​ಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ. ಆರೋಪಿಗಳನ್ನು ಮರೆ … Continue reading Sandalwood News: ದರ್ಶನ್​ಗೆ ಎಣ್ಣೆ, ಸಿಗರೇಟ್! ಸ್ಟೇಷನ್​ಗೆ ಟೆಂಟ್!