Sandalwood News: ಆ 3ನೇ ವ್ಯಕ್ತಿ ಕುರಿತು ನಿವೇದಿತಾ ಹೇಳಿದ್ದೇನು?

Sandalwood News: ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ವಿಚ್ಛೇದನ ಪಡೆದ ಬಳಿಕ ಇಬ್ಬರು ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಹಲವು ಗಾಸಿಪ್​ಗಳಿಗೆ ತೆರೆಎಳೆದಿದ್ದಾರೆ. ಇಬ್ಬರ ಸಂಸಾರ ಹಾಳಾಗಲು ಮೂರನೇ ವ್ಯಕ್ತಿಯೇ ಕಾರಣ ಎಂಬ ಸುದ್ದಿ ಫೇಸ್​ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಹಲ್​ಚಲ್ ಎಬ್ಬಿಸಿತ್ತು. ಇದು ನಿವೇದಿತಾ ಹಾಗೂ ಚಂದನ್ ಶೆಟ್ಟಿಗೂ ಬೇಸರ ತರಿಸಿತ್ತು. ಇದೇ ಕಾರಣಕ್ಕೆ ಮೀಡಿಯಾಗಳ ಮುಂದೆ ಬಂದು ಸ್ಪಷ್ಟನೆ ನೀಡಿರುವ ಸ್ಟಾರ್ ಜೋಡಿ, 3ನೇ … Continue reading Sandalwood News: ಆ 3ನೇ ವ್ಯಕ್ತಿ ಕುರಿತು ನಿವೇದಿತಾ ಹೇಳಿದ್ದೇನು?