ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.

film story: ಫೇಸ್ ಬುಕ್ಲಲ್ಲಿ  ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ. ಹೌದು ಸ್ನೇಹಿತರೆ ಕನ್ನಡಕ್ಕೆ ಹಲವಾರು ಕೌಟುಂಬಿಕ ಚಿತ್ರಗಳನ್ನು ನೀಡಿರುವ ನಟಿ ವಯಸ್ಸು 40 ಕಳೆದರೂ ಮಾಸದ ಮೈಬಣ್ಣ, ಸುಕ್ಕಾಗದ ದೇಹಸಿರಿ ಇವೆಲ್ಲವನ್ನು ಹಾಗೂ ತನ್ನ ಆರೋಗ್ಯ ಮತ್ತು ದೇಹವನ್ನು ನೀಳವಾಗಿ ಇಟ್ಟುಕೊಂಡು ಎಲ್ಲಾರಿಗೂ ಸೌಂರ್ದದ ಗುಟ್ಟನ್ನು ಹೇಳಿಕೊಡುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ ಮದುವೆ ಮಾಡಿಕೊಂದು ಒಂದು ಮಗುವಿಗೆ ಜನ್ಮ ನೀಡಿದ ನಂತರ ಮಗುವಿನ ಹಾರೈಕೆಯಲ್ಲಿ ತಲ್ಲೀನರಾದರು. ಕೆಲವು ವರ್ಷಗಳ ಕಾಲ ಸಿನಿಮಾ ರಂಗದಿಂದ … Continue reading ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡ ನಟಿ ರಾಧಿಕಾ ಕುಮಾರಸ್ವಾಮಿ.