ಹುಟ್ಟು ಹಬ್ಬದ ಶುಭಾಶಯಗಳು ರಾಜ್ ಬಿ ಶೆಟ್ಟಿ

ಸಿನಿಮಾ ಸುದ್ದಿ:: ಟೋಬಿ ಸಿನಿಮಾ ನಾಯಕನಿಗೆ 36 ರ ಸಂಭ್ರಮ ಟೋಬಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ ದಿನದಿಂದ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟು ಹಾಕಿದೆ.ದಿನದಿಂದ ದಿನಕ್ಕೆ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗುತ್ತಿದೆ. ಒಂದು ಮೊಟ್ಟೆ ಕಥೇಯನ್ನು ಬರೆದು ನಿರ್ದೇಶಿಸಿ ನಟಿಸಿದ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಚಾರ್ಲಿ 777 ಸಿನಿಮಾಗಳಲ್ಲಿ ಕೆಲಸ ಮಾಡಿರುವ ಇವರು ಈಗ ತಮ್ಮ ನಿರ್ದೆಶನದ ಮತ್ತೊಂದು ಸಿನಿಮಾದಲ್ಲಿ ನಟಿಸಿ ನಿರ್ದೇಶನ ಮಾಡುತಿದ್ದಾರೆ. ಕನ್ನಡಕ್ಕೆ ಒಳ್ಳೆ … Continue reading ಹುಟ್ಟು ಹಬ್ಬದ ಶುಭಾಶಯಗಳು ರಾಜ್ ಬಿ ಶೆಟ್ಟಿ