ಯಶಸ್ವಿಯಾದ “ಸರ್ಕಸ್” ಸಿನಿಮಾ ಖುಷಿ ಹಂಚಿಕೊಂಡ ಚಿತ್ರತಂಡ

ಸಿನಿಮಾ ಸುದ್ದಿ: “ಸರ್ಕಸ್” ಚಿತ್ರ ಸಕ್ಸಸ್ ಆಯ್ತು .ಯಶಸ್ಸಿನ ಖುಷಿ ಹಂಚಿಕೊಂಡ ಚಿತ್ರತಂಡ .ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಸರ್ಕಸ್’ . ಈ ಚಿತ್ರ ಜೂನ್ 23 ರಂದು ಬಿಡುಗಡೆಯಾಗಿ, ಯಶಸ್ವಿ ಒಂದು ವಾರ ಪೂರೈಸಿದೆ. ಎರಡನೇ ವಾರದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. “ಸರ್ಕಸ್” ಚಿತ್ರದ ಸಕ್ಸಸ್ ಖುಷಿಯನ್ನು ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಹಂಚಿಕೊಂಡರು. ‘ಮೊದಲ ವಾರ ನಮ್ಮ ಸಿನಿಮಾ 37 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಎರಡನೇ ವಾರ ಚಿತ್ರಮಂದಿರಗಳ … Continue reading ಯಶಸ್ವಿಯಾದ “ಸರ್ಕಸ್” ಸಿನಿಮಾ ಖುಷಿ ಹಂಚಿಕೊಂಡ ಚಿತ್ರತಂಡ