ನಸು ಮುಂಜಾನೆ ಬಿಡುಗಡೆ ಆಗಲಿದೆ ಸಲಾರ್ ಸಿನಿಮಾ ಟೀಸರ್

ಸಿನಿಮಾ ಸುದ್ದಿ:ಜುಲೈ ತಿಂಗಳ 6 ರಂದು ಬಹುನಿರೀಕ್ಷಿತ ಸಿನಿಮಾ ಪ್ರಬಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ  ಸಲಾರ್ ಸಿನಿಮಾ  ಟೀಸರ್ ನಾಳೆ ಬೆಳಿಗ್ಗೆ 5;12 ಕ್ಕೆ ರಿಲೀಸ್ ಮಾಡಲಿದೆ ಚಿತ್ರ ತಂಡ ಉಗ್ರಂ, ಕೆಜಿಎಫ್ 1 ಮತ್ತು ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೂಲಕ ಜಗತ್ತಿನಾದ್ಯಂತ ಚಿರಪರಿಚಿತವಾಗಿರುವಂತಹ ನಿರ್ದೇಶಕ ಎಂದರೆ ಪ್ರಶಾಂತ್ ನೀಲ್. ಈಗ ಅವರು ತೆಲುಗಿನ ಪ್ರಭಾಸ್ ಜೊತೆ ಸಲಾರ್ ಹೆಸರಿನ ಸಿನಿಮಾ ಮಾಡುತಿದ್ದು. ಬಾಹುಬಲಿ ನಂತರ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಪ್ರಭಾಸ್ … Continue reading ನಸು ಮುಂಜಾನೆ ಬಿಡುಗಡೆ ಆಗಲಿದೆ ಸಲಾರ್ ಸಿನಿಮಾ ಟೀಸರ್