Jagapathi babu: ಸಲಾರ್ ಸಿನಿಮಾದಲ್ಲಿ ಜಗಪತಿಬಾಬು

ಸಿನಿಮಾ ಸುದ್ದಿ:ಈಗ ಜಗತ್ತೇ ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಮಾಸ್ ಸಿನಿಮಾಗಳ ಮೂಲಕ ತಮ್ಮ ವಿಭಿನ್ನ ತಂತ್ರಜ್ಞಾನದ ಅನ್ವೇಷಣೆಯಿಂದ ಸಿನಿಮಾ ಮಾಡಿ ಕನ್ನಡ ಚಿತ್ರರಂಗವನ್ನು ಜಗತ್ತೇ ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ತೆಲುಗಿನ ಪ್ರಭಾಸ್ ಜೊತೆಯಾಗಿ ಸಲಾರ್ ಸಿನಿಮಾವನ್ನು ತಯಾರಿಸುತ್ತಿದ್ದಾರೆ ಈ ಎಲ್ಲಾ ವಿಷಯ  ನಿಮಗೆ ಗೊತ್ತೆ ಇದೆ. ಈಗ ತೆಲುಗಿನ ದೊಡ್ಡ ತಾರಾ ಬಳಗದ ಮುಖಾಂತರ ಸಿನಿಮಾವನ್ನು ರೆಡಿಮಾಡುತ್ತಿದ್ದು ಈ ಸಿನಿಮಾದಲ್ಲಿ ತೆಲುಗಿನ ನಟ ಜಗಪತಿ ಬಾಬುರವರು ನಟಿಸುತ್ತಿದ್ದಾರೆ … Continue reading Jagapathi babu: ಸಲಾರ್ ಸಿನಿಮಾದಲ್ಲಿ ಜಗಪತಿಬಾಬು