Spandana Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ

ಸಿನಿಮಾ ಸುದ್ದಿ:  ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ಸ್ ಆಗಿರುವಂತಹ ವಿಜಯ್ ರಾಘವೇಂದ್ರ ಮತ್ತು ಪತ್ನಿ ಸ್ಪಂದನ ದಂಪತಿಗಳ ಮೇಲೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಇನ್ನೊಬ್ಬರಿಗೆ ಯಾವತ್ತು ತೊಂದರೆ ಬಯಸದಂತಯ ಜೀವಿಗಳು ಎಂದರೆ ವಿಜಯ್ ಕುಟುಂಬ ಇದುವರೆಗೂ ಯಾವುದೇ ರೀತಿಯ ಟ್ರೋಲ್ ಗೆ ಒಳಗಾಗದಂತಹ ಕುಟುಂಬ ಎಂದರೆ ಇವರದ್ದು. ಆದರೆ ಅಂತವರ ಬಾಳಲ್ಲಿ ಸದ್ದಿಲ್ಲದೆ ಬಿರುಗಾಳಿಯಂತೆ ಬರ ಸಿಡಿಲು ಬಡಿದಿದೆ. ಯಾಕೆಂದರೆ ಚಿನ್ನಾರಿ ಮುತ್ತಾ ಎಂದರೆ ಪ್ರಖ್ಯಾತಿಯಾಗಿರುವ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ  ಅವರ … Continue reading Spandana Vijay Raghavendra: ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ