ಏಪ್ರಿಲ್ 28 ಕ್ಕೆ ರಾಘು

ಸಿನಿಮಾ ಸುದ್ದಿ; ಕನ್ನಡದಲ್ಲಿ ಹಲವಾರು ರೀತಿಯ ವಿಭಿನ್ನ ಸಿನಿಮಾಗಳು ಬಂದಿವೆ.ಹಾಲಿವುಡ್ ಹೀರೋಗಳನ್ನು ಹಾಕಿಕೊಂಡು ಬಾಲಿವುಡ್ ನಟರನ್ನು ಹಾಕಿಕೊಂಡು . ಮತ್ತು ಸಾವಿರಾರು ಜನರನ್ನು  ಒಮ್ಮೆಲೆ ತೆರೆಗೆ ತರುವುದನ್ನು ನೋಡಿರುತ್ತೇವೆ ಆದರೆ ಇಡಿ ಸಿನಿಮಾದ ತುಂಬಾ ಕೇವಲ ಒಬ್ಬ ವ್ಯಕ್ತಿ ಇರುವುದನ್ನು ಯಾವ ಸಿನಿಮಾದಲ್ಲಾದರೂ ನೋಡಿದ್ದೀರಾ . ನೋಡಿದ್ದೀವಿ ಅನ್ನುವುದಕ್ಕೆ ಸಾಧ್ಯವೇ ಇಲ್ಲ ಯಾಕೆಂದರೆ ಇದುವರೆಗೂ ಅಂತಹ ಸಿನಿಮಾಗಳು ಕನ್ನಡದಲ್ಲಿ ಅಲ್ಲ ಯಾವ ಭಾಷೆಯಲ್ಲೂ ಬಂದಿರುವುದಕ್ಕೆ ಸಾಧ್ಯವೇ ಇಲ್ಲ. ಆದರೆ ನಮ್ಮ ಸ್ಯಾಂಡಲ್ ವುಡ್ನಲ್ಲಿ ಅಂತಹದೊಂದು ಪ್ರಯತ್ನಕ್ಕೆ ಕೈ … Continue reading ಏಪ್ರಿಲ್ 28 ಕ್ಕೆ ರಾಘು