ನಾನು ಅನ್‌ಮ್ಯಾರೀಡ್ ಎಂದು ಸುಳ್ಳು ಹೇಳಿದ ಸಂತೋಷ್: ಹಳ್ಳಿಕಾರ್‌ಗೆ 2 ವರ್ಷದ ಮಗುನೂ ಇದೆಯಾ..?

BIGBOSS Kannada News: ಬಿಗ್‌ಬಾಸ್ ಕನ್ನಡ 10 ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಈಗಾಗಲೇ ಹುಲಿ ಉಗುರು ಧರಿಸಿ ಸುದ್ದಿಯಾಗಿದ್ದ ವರ್ತೂರು ಸಂತೋಷ್‌ ಬಗ್ಗೆ ಇನ್ನೊಂದು ಗುಟ್ಟು ರಟ್ಟಾಗಿದೆ. ಅದೇನಂದ್ರೆ ವರ್ತೂರು ಸಂತೋಷ್ ತನಗೆ ಮದುವೆಯಾಗಿಲ್ಲ. ತಾನು ಸಿಂಗಲ್ ಅಂತಾ ಹೇಳ್ತಿದ್ರು, ಆದರೆ ಅವರ ಮದುವೆಯ ವೀಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮದುವೆಯಾಗಿದ್ದು ನಿಜ ಎಂಬುದು ಸಾಬೀತಾಗಿದೆ. ಇಷ್ಟೇ ಅಲ್ಲದೇ, ವರ್ತೂರು ಸಂತೋಷ್ ಮದುವೆಗೆ 10ರಿಂದ 12 ಸಾವಿರ ಜನ ಬಂದು, ವಧುವರರಿಗೆ ಆಶೀರ್ವಾದ ಮಾಡಿದ್ದರು. ಅಷ್ಟು … Continue reading ನಾನು ಅನ್‌ಮ್ಯಾರೀಡ್ ಎಂದು ಸುಳ್ಳು ಹೇಳಿದ ಸಂತೋಷ್: ಹಳ್ಳಿಕಾರ್‌ಗೆ 2 ವರ್ಷದ ಮಗುನೂ ಇದೆಯಾ..?