Santosh Lad-ರೈತನ ಬಳಿ ಬಂಡಿ ತೆಗೆದುಕೊಂಡು ತಳ್ಳುತ್ತಾ ಓಡಿದ ಲಾಡ್

ಕಲಘಟಗಿ : ಸಾಮಾನ್ಯವಾಗಿ ರಾಜಕೀಯ ನಾಯಕರೆಂದರೆ ಕೂಟದ ಕಾರು ಹಿಂದೆ ನಾಲ್ಕು ಕಾರು ಮುಂದೆ ನಾಲ್ಕು ಕಾರು  ಮತ್ತು ಸುತ್ತಲು ಬೆಂಗಾವಲು ಖಾದಿ ಹಾಕಿರುವ ರಾಜಕೀಯ ನಾಯಕರನ್ನು ನೊಡಿರುತ್ತೇವೆ ಆದರೆ ಇಲ್ಲೋಬ್ಬ ರಾಜಕಾರಣಿಗಳು ಎಷ್ಟು ಸಾಮಾನ್ಯರೆಂದು ಹೇಳ್ತೆವೆ ಕೇಳಿ  ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ಅವರು ಎಷ್ಟು ಕಾಮನ್ ಮ್ಯಾನ್ ಗೊತ್ತಾ ನಿಮಗೆ? ರಾಜಕೀಯ ನಾಯಕರು ಚುನಾವಣಾ ಸಮಯದಲ್ಲಿ ಜನರ ಮನೆ ಬಾಗಿಲಿಗೆ ಬರುವ ನಾಯಕರು ಚುನಾವಣಾ ಮುಗಿದ ನಂತರ … Continue reading Santosh Lad-ರೈತನ ಬಳಿ ಬಂಡಿ ತೆಗೆದುಕೊಂಡು ತಳ್ಳುತ್ತಾ ಓಡಿದ ಲಾಡ್