Santosh lad-ವಿರೋಧ ಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಸಚಿವರ ಉತ್ತರ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರು ಕೇಳಿದ ಕೆಲವು ಪ್ರಶ್ನೆಗಳಿಗೆ ಸಚಿವ ಸಂತೋಷ್ ಲಾಡ್ ಉತ್ತರಗಳು ಹೀಗಿತ್ತು ಕುಮಾರಸ್ವಾಮಿ ಬಿಜೆಪಿಗೆ ಸೇರ್ಪಡೆ ವಿಚಾರ ಬಗ್ಗೆ ಪ್ರಶ್ನೆ ಕೇಳಿದಾಗ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಲಿಸಾಗಿ ಜಾರಿಕೊಂಡರು , ನಿಗಮ ಮಂಡಳಿಯಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ ಅಧ್ಯಕ್ಷರು ಅರ್ಜಿಗಳನ್ನು ಕೇಳಿದ್ದಾರೆ, ಸಮಿತಿ ಮುಖಾಂತರ ಮಾಡ್ತಾರೆ. ಕಾಂಗ್ರೆಸ್ ಸೇಡಿನ ಬೀಜ4ಎಪಿ ವಿರುದ್ದ ಸೇಡಿನ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ ಇದಕ್ಕೆ ನಿಮ್ಮ ಉತ್ತರವೇನೆಂದು ಸಚಿವರನ್ನು ಕೇಳಿದಾಗ ಸರ್ಕಾರ ಕೊಡಬಾರದು ಅಂತ ನಿರ್ಣಯ ಮಾಡಿದ್ರೆ … Continue reading Santosh lad-ವಿರೋಧ ಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಸಚಿವರ ಉತ್ತರ
Copy and paste this URL into your WordPress site to embed
Copy and paste this code into your site to embed