Santosh lad-ಸಚಿವರ ಪುತ್ರನ ಪುಸ್ತಕ ಲೋಕಾರ್ಪಣೆ
ಬೆಂಗಳೂರು: ಮೊನ್ನೆಯಷ್ಟೇ ಲೋಕಾರ್ಪಣೆಯಾಗಿದ್ದ ಪುತ್ರ ಕರಣ್ ಲಾಡ್ ವಿರಚಿತ A_GLITCH_IN_THE_ SIMULATION’ ಕೃತಿಯನ್ನು ಇಂದು ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ದಂಪತಿಗಳು, ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿಧ್ದರಾಮಯ್ಯನವರಿಗೆ ನೀಡಿದರು. ವಿಧಾನಸಭೆಯ ಕಾರ್ಯ- ಕಲಾಪದ ಒತ್ತಡಗಳ ಹಿನ್ನೆಲೆಯಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಗೈರು ಆಗಿದ್ದ ಸಿಧ್ಧರಾಮಯ್ಯನವರು, ಕರಣ್ ಲಾಡ್ ಬರೆದ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸಾಹಿತ್ಯ ಕೃಷಿಯಲ್ಲಿ ಮುಂದುವರೆಯಬೇಕೆಂದು ಆಶಿರ್ವದಿಸಿದರು. ಹುಟ್ಟು ಮತ್ತು ಸಾವಿನ ನಡುವೆ ನಡೆಯುವ ಸಂಘರ್ಷದಲ್ಲಿ ಮನುಷ್ಯನಾದವನ ಆದ್ಯತೆಗಳು ಹೇಗಿರಬೇಕೆಂಬ ತತ್ವ … Continue reading Santosh lad-ಸಚಿವರ ಪುತ್ರನ ಪುಸ್ತಕ ಲೋಕಾರ್ಪಣೆ
Copy and paste this URL into your WordPress site to embed
Copy and paste this code into your site to embed