Santosh lad: ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವ ಷಡ್ಯಂತ್ರ ಮಾಡ್ತಾರೆ.
ಧಾರವಾಡ:ಬಿಜೆಪಿ ನಾಯಕರಿಗೆ ಹೇಳಿಕೊಳ್ಳುವ ಕೆಲಸ ಏನು ಇಲ್ಲಾ. ಹೀಗಾಗಿ ರಾಜ್ಯ ಕಾಂಗ್ರೆಸದ ಬಗ್ಗೆ ಟೀಕೆ ಕಾಂಟವರ್ಸಿ ಮಾಡುತ್ತಾ ಕಾಲಹರಣ ಮಾಡ್ತಾ ಇದ್ದಾರೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ರು. ಯಾತ್ನಾಳ ಅವರು ಸರ್ಕಾರ ಕೆವಲ 6 ತಿಂಗಳು ಇರ್ತಾರೆ ಅಂತೀದಾರೆ. ಅವರ ಭವಿಷ್ಯವಾಣಿ ಅವರಿಂದಲೇ ಕೇಳಬೇಕು. ಬಿಜೆಪಿ ನಾಯಕರು ಹತಾಶೆಯಾಗಿ ಹೋಗಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ರು. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕುಂದಗೋಳ ಮಾಜಿ ಶಾಸಕ … Continue reading Santosh lad: ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುವ ಷಡ್ಯಂತ್ರ ಮಾಡ್ತಾರೆ.
Copy and paste this URL into your WordPress site to embed
Copy and paste this code into your site to embed