“ನಿನ್ನನ್ನು ಕಳೆದು ಕೊಳ್ಳೋಕೆ ಇಷ್ಟ ಇಲ್ಲ” ಸಾನ್ಯಾ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?!

Bigboss: ಬಿಗ್ ಬಾಸ್ ಮನೆಯಲ್ಲಿ ಈಗ 9  ಮಂದಿ  ಸ್ಪರ್ಧಿಗಳು ಮಾತ್ರ ಉಳಿದುಕೊಂಡಿದ್ದಾರೆ. ಮನೆಯಲ್ಲಿ  ತುಂಬಾ ಕ್ಲೋಸ್ ಆಗಿದ್ದ ಸಾನ್ಯಾ  ರೂಪೇಶ್ ಮಧ್ಯೆ ಇದೀಗ ಮನಸ್ತಾಪ ಏರ್ಪಟ್ಟಿದೆ. ಹೌದು ಇತ್ತೀಚೆಗೆ ಸಾನ್ಯಾ ಜಶ್ವಂತ್ ಜೊತೆ ಕ್ಲೋಸ್ ಆಗಿರೋದು ರೂಪೇಶ್ ಹಾಗು ನಂದಿನಿ ಇಬ್ಬರಿಗೂ  ಬೇಸರವಾಗಿದೆ. ರೂಪೇಶ್ ಇದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಸಾನ್ಯಾ ನೀನಿದ್ದಲ್ಲಿಗೆ ಈಗ ನಾನು ಬಂದು ಮಾತನಾಡುತ್ತಿದ್ದೇನೆ. ಒಂದೊಮ್ಮೆ  ನಾನು  ನಿನ್ನ ಜೊತೆ ಮಾತಾಡಿಲ್ಲವೆಂದರೆ ನಮ್ಮಿಬ್ಬರ ಮದ್ಯೆ ಮನಸ್ತಾಪವಾಗುತ್ತಿತ್ತು. ನಾವಿಬ್ಬರು ಬೆಸ್ಟ್  ಫ್ರೆಂಡ್ಸ್ ಅಲ್ಲ  ಕ್ಲೋಸ್ … Continue reading “ನಿನ್ನನ್ನು ಕಳೆದು ಕೊಳ್ಳೋಕೆ ಇಷ್ಟ ಇಲ್ಲ” ಸಾನ್ಯಾ ಹೀಗೆ ಹೇಳಿದ್ದು ಯಾರಿಗೆ ಗೊತ್ತಾ..?!