ಚಂದ್ರಶೇಖರ್ ಗುರೂಜಿಯವರ ಕೊಲೆಗೆ ಕಾರಣವೇನು?

  ಹುಬ್ಬಳ್ಳಿ: ಸುಪಾರಿ ಪಡೆದು ಹತ್ಯೆ ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯಿರುವ ಹೋಟೆಲ್ನಲ್ಲಿ ಈ ಒಂದು ಕೃತ್ಯ ಎಸಗಲಾಗಿದೆ. 70 ಬಾರಿ ಇರಿದು ಕೊಲೆ ಮಾಡಲಾಗಿದ್ದು,ಒಬ್ಬನಿಂದ 39 ಬಾರಿ ಇರಿತಕೊಳಗಾಗಿದ್ದು ಮತ್ತೊಬ್ಬನಿಂದ 31 ಬಾರಿ ಇರಿಯಲಾಗಿದೆ ಎಂಬುವ ಮಾಹಿತಿ ಲಭ್ಯವಾಗಿದೆ. ಕೊಲೆಗೆ ಕಾರಣವೇನು? ಕೊಲೆಗಾರಿಬ್ಬರು  ಬಾಗಲಕೋಟೆ ಮೂಲದವರಾಗಿದ್ದು, ಈ ಹಿಂದೆ ಚಂದ್ರಶೇಖರ್ ಗುರೂಜಿಯವರ ಹತ್ತಿರ ಹಂತಕರು ವ್ಯಾಪಾರ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರಂತೆ. ಆದರೆ ಅವರ ಸಲಹೆಗಳು ಯಾವುದು ಕೂಡಾ ಕೆಲಸಕ್ಕೆ ಬಾರದೇ ಲಕ್ಷ ಲಕ್ಷ … Continue reading ಚಂದ್ರಶೇಖರ್ ಗುರೂಜಿಯವರ ಕೊಲೆಗೆ ಕಾರಣವೇನು?