ಸರ್ಜಾ ಕುಟುಂಬದಲ್ಲಿ ಸೀಮಂತ ಸಂಭ್ರಮ…!

Film News: ಇತ್ತೀಚೆಗಷ್ಟೇ ದ್ರುವ ಸರ್ಜಾ ತನ್ನ ಮಡದಿ ಪ್ರೇರಣಾ ಬೇಬಿ ಬಂಪ್  ಫೋಟೋ ಶೇರ್ ಮಾಡಿ ತಂದೆಯಾಗುತ್ತಿರು ಸಂತಸದ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಸೀಮಂತದ ಫೋಟೋ ಹಂಚಿ ಖುಷಿಪಟ್ಟಿದ್ದಾರೆ. ಚಿರು ಅಗಲಿಕೆಯ ನಂತರ ಶೋಕದಲ್ಲಿದ್ದ ಕುಟುಂಬದಲ್ಲಿ ಇದೀಗ  ಸಂತಸ ಮೂಡುತ್ತಿದೆ. ಮೇಘನಾ ಮಗನ ಆಗಮನದಿಂದ  ಸ್ವಲ್ಪ  ಚೇತರಿಸಿಕೊಂಡಿದ್ದ ಸರ್ಜಾ  ಕುಟುಂಬಕ್ಕೆ  ಇದೀಗ ಮತ್ತೆ ಮಗುವಿನ ಆಗಮನದ ಖುಷಿ  ತಂದಿದೆ. ಇಂದು ಸೀಮಂತ ಕಾರ್ಯ ಸರ್ಜಾ  ಕುಟುಂಬದಲ್ಲಿ ಶುಭ ಲಗ್ನದಲ್ಲಿ ನಡೆದಿದೆ. ಅರ್ಜುನ್  ಸರ್ಜಾ … Continue reading ಸರ್ಜಾ ಕುಟುಂಬದಲ್ಲಿ ಸೀಮಂತ ಸಂಭ್ರಮ…!