ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಹಾಡು 10 ನಿಮಿಷದಲ್ಲಿ ಸಿದ್ದ

ಸರ್ಕಾರಿ ಶಾಲೆಗಳ ಸ್ಥಿತಿ-ಗತಿಯನ್ನ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಒಂದು ಅದ್ಭುತ ಸಿನಿಮಾ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಈ ಚಿತ್ರದಲ್ಲಿದ್ದವು. ಚಿತ್ರ ಆಗ ಜನರಿಗೆ ರೀಚ್ ಆಯಿತು. ಚಿತ್ರದಲ್ಲಿದ್ದ ಹಾಡುಗಳು ಎಲ್ಲರ ಮನಸನ್ನ ಕದ್ದಿದ್ದವು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶೇಷವಾಗಿತ್ತು. ಈ ಚಿತ್ರದ ಮೂಲಕ ಡೈರೆಕ್ಟರ್ ರಿಷಬ್ ಶೆಟ್ಟಿ ಒಳ್ಳೆ ವಿಷಯವನ್ನೇ ಹೇಳಿದ್ದರು. ಹೇ ಶಾರದೆ ಹಾಡನ್ನ ಕೆ.ಕಲ್ಯಾಣ್ 10 ನಿಮಿಷದಲ್ಲಿ ಬರೆದಿದ್ದರು. ವಾಸುಕಿ ವೈಭವ್ ಟ್ಯೂನ್ ಹೇಳಿದಂತೆ, ತಾವೇ ಬರೆದ ಸಾಲುಗಳನ್ನ ಹೇಳ್ತಾ … Continue reading ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಹಾಡು 10 ನಿಮಿಷದಲ್ಲಿ ಸಿದ್ದ