Bigboss :ಪ್ರದೀಪ್ ಈಶ್ವರ್ ಒಬ್ಬ ಟ್ಯೂಷನ್ ಮಾಸ್ಟರ್ ಅದು ಅವರ ವೃತ್ತಿ; ಜಾರಕಿಹೊಳಿ;

ಚಿಕ್ಕೋಡಿ: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಪ್ರವೇಶ ಮಾಡಿದ್ದರ ಕುರಿತು ಮಾಧ್ಯಮದವರು ಚಿಕ್ಕೋಡಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬರಗಾಲದ ಸಮಯದಲ್ಲಿ ಪ್ರದೀಪ್ ಅವರಿಗೆ ಬಿಗ್ ಬಾಸ್ ಮನೆಗೆ ಪ್ರವೇಶ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆಗೆ ಸಚಿವರು ಪ್ರತಿಕ್ರಿಸಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ ಮೇಲಾಗಿ ಅವರೊಬ್ಬ ಟ್ಯೂಷನ್ ಮಾಸ್ಟರ್ ಅದು ಅವರ ವೃತ್ತಿ ಅದಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ ಅವರದ್ದೇ ಆದ ಪ್ರೊಫೇಷನ್ ಇರುತ್ತೆ ಅದಕ್ಕೆ ನಾವು ಕಾಮೆಂಟ್ … Continue reading Bigboss :ಪ್ರದೀಪ್ ಈಶ್ವರ್ ಒಬ್ಬ ಟ್ಯೂಷನ್ ಮಾಸ್ಟರ್ ಅದು ಅವರ ವೃತ್ತಿ; ಜಾರಕಿಹೊಳಿ;